ಮೆಣಸು ಕುಯ್ಯುವಾಗ ವಿದ್ಯುತ್ ಶಾಕ್‌ ಕಾರ್ಮಿಕ ಧಾರುಣ ಸಾವು

ಹಾಸನ : ಬೇಲೂರು ತಾಲ್ಲೂಕಿನ ದೊಡ್ಡಸಾಲವರ ಗ್ರಾಮದಲ್ಲಿ ಮೆಣಸು ಕುಯ್ಯುವಾಗ ವಿದ್ಯುತ್ ಶಕ್ ಹೊಡೆದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹುಕ್ಕುಂ ಚಂದ್ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದ 
ಸಮೀರ್ (32) ಮೃತ ವ್ಯಕ್ತಿ.




Post a Comment

0 Comments