ಪ್ರಜ್ವಲ್ ರೇವಣ್ಣ 716 ಮತಗಳ ಮುನ್ನಡೆ

ಹಾಸನ : ಹಾಸನ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಡೆಯುತ್ತಿತ್ತು, ಆರು ಸುತ್ತಿನಿಂದ ಪ್ರಜ್ವಲ್ ರೇವಣ್ಣ ಮುನ್ನಡೆ ಸಾಗಿಸಿದ್ದಾರೆ.

ಮುನ್ನಡೆ : ಪ್ರಜ್ವಲ್ 

7ನೇ ಸುತ್ತಿನ ಮತ ಎಣಿಕೆ


JDS - ಪ್ರಜ್ವಲ್ ರೇವಣ್ಣ- 164699
INC - ಶ್ರೇಯಸ್ ಪಟೇಲ್ - 161749

ಅಂತರ - 2950

Post a Comment

0 Comments