ಶಂಕಿತ ಡೆಂಗ್ಯೂಗೆ ಹಾಸನದಲ್ಲಿ ಯುವತಿ ಬಲಿ
ಸುಪ್ರಿತಾ (23) ಶಂಕಿತ ಡೆಂಗ್ಯೂನಿಂದ ಸಾವನ್ನಪ್ಪಿದ ಯುವತಿ
ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನೆನ್ನೆ ರಾತ್ರಿ ಸಾವನ್ನಪ್ಪಿದ ಯುವತಿ
ಅರಸೀಕೆರೆ ತಾಲ್ಲೂಕಿನ, ಮುದುಡಿ ತಾಂಡ್ಯ ಗ್ರಾಮದ ಸುಪ್ರಿತಾ
ನಾಲ್ಕು ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಸುಪ್ರಿತಾ
ಚಿಕಿತ್ಸೆ ಪಡೆಯುತ್ತಿರುವಾಗಲೇ ಸುಪ್ರಿತಾಗೆ ಬಹುಅಂಗಾಗ ವೈಫಲ್ಯ
ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ ಪೋಷಕರು
ಚಿಕಿತ್ಸೆ ಫಲಕಾರಿಯಾಗದೆ ಸುಪ್ರಿತಾ
0 Comments