ಹರ್ಷ ಬರ್ಧನ್ ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆ

ಹರ್ಷ ಬರ್ಧನ್ ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆ




ಹಾಸನ: ತಾಲ್ಲೂಕಿನ ಕಿತ್ತಾನೆ ಗಡಿ ಬಳಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಐಪಿಎಸ್ ಅಧಿಕಾರಿ ಹರ್ಷ ಬರ್ದನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸಲಾಯಿತು.

ಎಡಿಜಿಪಿ ಹಿತೇಂದ್ರ, ಡಿಐಜಿ ಡಾ.ಬೋರಲಿಂಗಯ್ಯ, ಡಿಸಿ ಸಿತ್ಯಭಾಮ, ಎಸಿ ಶೃತಿ ಹಾಗೂ ಪೊಲೀಸ್ ಅಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

ಬೆಂಗಳೂರಿನಲ್ಲಿ ಸರ್ಕಾರಿ ಗೌರವ ಸಲ್ಲಿಸಿದ ನಂತರ ವಿಮಾನದ ಮೂಲಕ ಮಧ್ಯಪ್ರದೇಶಕ್ಕೆ ಮೃತದೇಹ ತೆಗೆದುಕೊಂಡು ಹೋಗಲಾಗುತ್ತದೆ. ಅಧಿಕಾರಿಯ ಕುಟುಂಬಸ್ಥರು, ಪೊಲೀಸ್ ಇಲಾಖೆ ನೌಕರರು ಇದ್ದರು. 

Post a Comment

0 Comments