ಬಿಜೆಪಿ ವಕ್ಫ್ ಹೋರಾಟಕ್ಕೆ ಸಿಎಂ ಆಕ್ರೋಶ

ಬಿಜೆಪಿ ವಕ್ಫ್ ಹೋರಾಟಕ್ಕೆ ಸಿಎಂ ಆಕ್ರೋಶ



ಹಾಸನ: ಬಿಜೆಪಿಯವರು ರಾಜಕೀಯಕ್ಕಾಗಿ ವಕ್ಫ್ ವಿಚಾರವಾಗಿ ಮಾತಾಡ್ತಿದಾರೆ.  ಅವರ ಅವಧಿಯಲ್ಲೇ ಅತಿಹೆಚ್ಚು ನೋಟಿಸ್ ಕೊಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಬೂವನಹಳ್ಳಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರ ಕೇಂದ್ರದ ಬಿಜೆಪಿ ಪ್ರಣಾಳಿಕೆ ಏನಾಗಿತ್ತು. ವಕ್ಫ್ ಆಸ್ತಿ ರಕ್ಷಿಸುವುದಾಗಿ ಹೇಳಿದ್ದರು ತಾನೆ. ಅದರ ಬಗ್ಗೆ ಇವರು ಮಾತಾಡೋದೆ ಇಲ್ಲ. ಮುಸ್ಲಿಂ ಧರ್ಮ ಗುರುಗಳೊಂದಿಗೆ ಚರ್ಚಿಸುತ್ತೇವೆ ಅಂತ ಅವರೇ ಹೇಳಿದ್ದರು. ಈಗ ಏನೇನೋ ಮಾತಾಡ್ತಿದಾರೆ ಎಂದರು.

ಮುಡಾ ಪ್ರಕರಣ ವಿಚಾರಣೆ ಸಂಬಂಧ ಏನೂ ಗೊತ್ತಿಲ್ಲ. ವಕೀಲರ ಬಳಿ ಮಾತಾಡಿ ಹೇಳ್ತಿನಿ ಅಂದ್ರು.

Post a Comment

0 Comments