ರಾಮನಾಥಪುರದಲ್ಲಿ NPS ನೌಕರರ ಪತ್ರ ಚಳವಳಿ

ರಾಮನಾಥಪುರದಲ್ಲಿ NPS ನೌಕರರ ಪತ್ರ ಚಳವಳಿ



ಅರಕಲಗೂಡು: ರಾಜ್ಯಾದ್ಯಂತ ನಡೆದ NPS ನೌಕರರ ಪತ್ರ ಚಳವಳಿಗೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಮನಾಥಪುರ ಹೋಬಳಿ NPS ನೌಕರರ ಪತ್ರ ಚಳವಳಿ ಸಂಘದ ಪದಾಧಿಕಾರಿಗಳು ಹಾಗೂ ನೌಕರರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಸಂಘದ ಅಧ್ಯಕ್ಷ ಕುಮಾರ್ ಹನ್ಯಾಳು, ಕಾರ್ಯದರ್ಶಿ ಮಲ್ಲಿಕಾರ್ಜುನ್, ಪದಾಧಿಕಾರಿಗಳಾದ ಕೇಶವಮೂರ್ತಿ, ಆರ್.ಸಿ. ಭರತೇಶ, ಉಮೇಶ್ ಇತರರಿದ್ದರು. 

 

Post a Comment

0 Comments