ಬಿ.ಟಿ. ಮಾನವಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಬಿ.ಟಿ. ಮಾನವಗೆ ಜಾನಪದ ಅಕಾಡೆಮಿ ಪ್ರಶಸ್ತಿ



ಹಾಸನ: ಕರ್ನಾಟಕ ಜಾನಪದ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರಕಟವಾಗಿದ್ದು ಜಿಲ್ಲೆಯ ರಂಗಭೂಮಿ ಕಲಾವಿದ ಬಿ.ಟಿ. ಮಾನವ ಅವರಿಗೆ ಪ್ರಶಸ್ತಿ ಒಲಿದು ಬಂದಿದೆ.

ಜಾನಪದ ಕಲಾ ಪ್ರಕಾರವಾದ ಕೋಲಾಟ ಕ್ಷೇತ್ರದಿಂದ ಬಿ.ಟಿ. ಮಾನವ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಮೊತ್ತ ತಲಾ 25 ಸಾವಿ ರೂ. ಹಾಗು ಸರಣಿಕೆಯನ್ನು ಒಳಗೊಂಡಿರುತ್ತದೆ. 1980ರಲ್ಲಿ ಆರಂಭವಾಗಿರುವ ಕರ್ನಾಟಕ ಜಾನಪದ ಅಕಾಡೆಮಿ 2023ರ ವರೆಗೆ 1074 ಜಾನಪದ ಕಲಾವಿದರು, 113 ವಿದ್ವಾಂಸರು ಸೇರಿ ಒಟ್ಟು 1187 ಮಂದಿಗೆ ಈ ವರೆಗೆ ಪ್ರಶಸ್ತಿ ನೀಡಿದೆ.

Post a Comment

0 Comments